ಜೀವನಶೈಲಿBlackheads/whiteheads ಸಮಸ್ಯೆ ಶಾಶ್ವತವಾಗಿ ದೂರಾಗಿಸುವುದು ಹೇಗೆ..? ಇಲ್ಲಿದೆ ಸಿಂಪಲ್ ಟಿಪ್ಸ್...
ಬ್ಲ್ಯಾಕ್ ಹೆಡ್ಸ್ (Blackheads) ಎಂದರೆ ಚರ್ಮದ ರಂಧ್ರಗಳಲ್ಲಿ ಕೊಳೆ ಮತ್ತು ಎಣ್ಣೆ (sebum) ಶೇಖರಣೆಯಾಗಿ, ಆಕ್ಸಿಡೀಕರಣಗೊಂಡು ಮೂಗು, ಗಲ್ಲ ಅಥವಾ ಹಣೆಯ ಮೇಲೆ ಕಾಣಿಸಿಕೊಳ್ಳುವ ಸಣ್ಣ ಕಪ್ಪು ಚುಕ್ಕೆಗಳು. ಇವುಗಳನ್ನು ಸಣ್ಣ-ಸಣ್ಣ ಮೊಡವೆ (mild acne) ಎಂದು ಕರೆಯಲಾಗುತ್ತದೆ.