ಸಿನಿಮಾ ಸುದ್ದಿ'ಬ್ಲ್ಯಾಕ್ ಅಂಡ್ ವೈಟ್' ಮೂಲಕ ನಟ ಕಿಶೋರ್ ನಿರ್ದೇಶನಕ್ಕೆ!
"ಬ್ಲಾಕ್ ಆಂಡ್ ವೈಟ್" ಚಿತ್ರ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆಗೆ ಸಿದ್ದವಾಗಿದ್ದು ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಮಾಡಿದ ದ್ವಿಭಾಷಾ ಚಿತ್ರವಿದಾಗಿದೆ. ನಟ ಕಿಶೋರ್ ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶನದ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರ ತೆಲುಗಿನಲ್ಲಿಯೂ ಡಬ್ ಆಗುತ್ತಿದ್ದು ಕೃಷಿಕರಾಗಿರುವ ಬಹುಮುಖ ಪ್ರತಿಭೆ ನಟ ಇದೀಗ ಹೊಸ ಜವಾಬ