ಬ್ಲೂ ಸ್ಕ್ರೀನ್ ಆಫ್ ಡೆತ್

Microsoft ತಾಂತ್ರಿಕ ಸಮಸ್ಯೆ: ಏರ್ಲೈನ್ಸ್, ಬ್ಯಾಂಕ್ ಗಳಲ್ಲಿ ಪರದಾಟ!

ವಿಶ್ವಾದ್ಯಂತ Microsoft ತಾಂತ್ರಿಕ ಸಮಸ್ಯೆ: ಏರ್ಲೈನ್ಸ್, ಬ್ಯಾಂಕ್ಸ್, ಇತರೆಡೆಗಳಲ್ಲಿ ಬಳಕೆದಾರರ ಪರದಾಟ!
ಈ ಬಗ್ಗೆ ಸ್ಪಷ್ಟನೆ ನೀಡಿದ ಮೈಕ್ರೊಸಾಫ್ಟ್ ಕಂಪನಿ, “ಕ್ರೌಡ್ಸ್ಟ್ರೈಕ್ ಅಪ್ಡೇಟ್ ಪರಿಣಾಮವಾಗಿ ಈ ಸಮಸ್ಯೆ ಕಂಡು ಬಂದಿದೆ. ಆತಂಕಗೊಳ್ಳಬೇಡಿ, ಇದು ಶೀಘ್ರ ಸರಿಯಾಗಲಿದೆʼʼ ಎಂದಿದೆ.

