ದೇಶ'6 ತಿಂಗಳಿಂದ ನಿಷ್ಕ್ರಿಯ, ಅಪೂರ್ಣ ವಿವರದ ಖಾತೆಗಳು'; ‘ಬ್ಲೂ ಟಿಕ್’ ತೆಗೆದದ್ದಕ್ಕೆ ಕಾರಣ ನೀಡಿದ ಟ್ವಿಟರ್!
ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಖಾತೆಗಳ ಬ್ಲೂಟಿಕ್ ತೆಗೆಯುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದ ಖ್ಯಾತ ಮೈಕ್ರೋ ಬ್ಲಾಗಿಂಗ್ ಸಾಮಾಜಿಕ ಜಾಲತಾಣ ಟ್ವಿಟರ್ ಇದೀಗ ತನ್ನ ಕಾರ್ಯಕ್ಕೆ ಕಾರಣಗಳನ್ನು ನೀಡಿದೆ.