ದೇಶಭಾರತದ ಮೊದಲ ಬಾಹ್ಯಾಕಾಶ ಪ್ರವಾಸಿ ಗೋಪಿ ತೋಟಕೂರ: NS-25 ಮಿಷನ್ ನಲ್ಲಿ ಹಾರಾಟಕ್ಕೆ ಆಯ್ಕೆ
ವಾಣಿಜ್ಯೋದ್ಯಮಿ ಮತ್ತು ಪೈಲಟ್ ಆಗಿರುವ ಗೋಪಿ ತೋಟಕೂರ ಅವರು ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರ ಬ್ಲೂ ಒರಿಜಿನ್ನ NS-25 ಮಿಷನ್ನಲ್ಲಿ ಪ್ರವಾಸಿಯಾಗಿ ಬಾಹ್ಯಾಕಾಶಕ್ಕೆ ತೆರಳುವ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.