ದೇಶ'ಬ್ಲಾಕ್ ನರೇಂದ್ರ ಮೋದಿ' ವಿವಾದ: ಪ್ರಧಾನಿ ಮೋದಿ ಟ್ವಿಟ್ಟರ್ ನಲ್ಲಿ 'ಕ್ಯಾರೆಕ್ಟರ್ ಸರ್ಟಿಫಿಕೇಟ್' ನೀಡಿಲ್ಲ- ಬಿಜೆಪಿ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಒಬ್ಬ ವ್ಯಕ್ತಿಯ ಟ್ವಿಟ್ಟರ್ ಖಾತೆಯನ್ನು ಫಾಲೋ ಮಾಡುತ್ತಿದ್ದಾರೆ ಎಂದರೆ ಅದರ ಅರ್ಥ ಆ ವ್ಯಕ್ತಿಗೆ ಅವರು 'ನಡತೆಯ ಪ್ರಮಾಣಪತ್ರ'ವನ್ನು ನೀಡುತ್ತಿದ್ದಾರೆಂದಲ್ಲ ಎಂದು ಬಿಜೆಪಿ...