ರಾಜ್ಯಬೆಂಗಳೂರು: ಐಪಿಎಲ್ ಬ್ಲಾಕ್ ಟಿಕೆಟ್ ದಂಧೆ ಭೇದಿಸಿದ ಮಫ್ತಿ ಪೊಲೀಸರು; KSCA ಸದಸ್ಯನ ಕೈವಾಡ?
ಚಿನ್ನಸ್ವಾಮಿ ಕ್ರೀಡಾಂಗಣದ ಹೋಟೆಲ್ ಸಿಬ್ಬಂದಿಯೊಬ್ಬರು ಬುಧವಾರ ಆರ್ಸಿಬಿ vs ಲಕ್ನೋ ಸೂಪರ್ ಜೈಂಟ್ಸ್ ಪಂದ್ಯಕ್ಕೆ ಅಕ್ರಮವಾಗಿ ಟಿಕೆಟ್ಗಳನ್ನು ಮಾರಾಟ ಮಾಡಿದ ಆರೋಪದ ಮೇಲೆ ಓರ್ವ ವ್ಯಕ್ತಿಯನ್ನು ಸಿಸಿಬಿ ಬಂಧಿಸಿದೆ.