ಕರ್ನಾಟಕಪಕ್ಷ ವಿರೋಧಿ ಚಟುವಟಿಕೆ; ಮಂಡ್ಯದ ಏಳು ಬ್ಲಾಕ್ ಅಧ್ಯಕ್ಷರ ಅಮಾನತ್ತುಗೊಳಿಸಿ ಕೆಪಿಸಿಸಿ ಆದೇಶ
ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಪ್ರಚಾರ ನಡೆಸದೆ, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ನಿರತವಾಗಿರುವ ಪಕ್ಷದ ಏಳು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಪಕ್ಷದಿಂದ