ಸಿನಿಮಾ ಸುದ್ದಿಸೆನ್ಸಾರ್ ಬೋರ್ಡ್ ಗೆ ತೆರಳಿದ ಕೃಷಿ ತಾಪಂಡ ನಟನೆಯ 'ಬ್ಲಾಂಕ್'
ಜೈ ನಿರ್ದೇಶನದ ‘ಬ್ಲ್ಯಾಂಕ್’ ಸಿನಿಮಾದಲ್ಲಿ ಡ್ರಗ್ಸ್ ಗೀಳಿನ ಬಗ್ಗೆ ಹೇಳಲಾಗಿದೆ. ಆದರೆ, ಡ್ರಗ್ಸ್ ಕುರಿತ ಸಿನಿಮಾಗಳಲ್ಲಿ ಈ ಹಿಂದೆ ಹೇಳಿರದ ಮತ್ತೊಂದು ಮುಖವನ್ನು ‘ಬ್ಲ್ಯಾಂಕ್’ ಚಿತ್ರದಲ್ಲಿ ತೋರಿಸುವ ಹೊಸ ಪ್ರಯತ್ನ ಆಗಿದೆಯಂತೆ.