ರಾಜ್ಯಸಂಜೆ ವೇಳೆ ಮೈಸೂರು ಅರಮನೆಗೆ ಪ್ರವೇಶ ನೀಡಲು ಚಿಂತನೆ; ಜನವರಿ 26 ರಿಂದ ‘ಬ್ರಾಂಡ್ ಮೈಸೂರು ಫೆಸ್ಟ್’!
ದಸರಾ ಸಂಭ್ರಮವನ್ನು ಮೀರಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಹೊಸ ಲಾಂಛನದೊಂದಿಗೆ ಬ್ರಾಂಡ್ ಮೈಸೂರು ಉತ್ತೇಜಿಸುವ ಸಲುವಾಗಿ ರಾಜ್ಯ ಸರ್ಕಾರವು ಸಂಜೆ ವೇಳೆ ಪ್ರವಾಸಿಗರಿಗೆ ಮೈಸೂರು ಅರಮನೆಯನ್ನು ತೆರೆಯಲು ಯೋಜಿಸಿದೆ.