ರಾಜ್ಯದೃಷ್ಟಿ ವಿಶೇಷಚೇತನರಿಗಾಗಿ ಕೈಗೆಟುಕುವ ಬೆಲೆಯಲ್ಲಿ ಬ್ರೈಲ್ ರೀಡರ್ ಅಭಿವೃದ್ದಿಪಡಿಸಿದ ಬೆಂಗಳೂರು ಐಐಐಟಿ
ದೃಷ್ಟಿ ವಿಶೇಷ ಚೇತನ ವಿದ್ಯಾರ್ಥಿಗಳು ತಮ್ಮ ಅಂಗೈಗೆ ಸುಲಭವಾಗಿ ಹೊಂದಿಕೊಳ್ಳುವ ನೂತ್ನ ಮಾದರಿಯ ಬ್ರೈಲ್ ರೀಡರ್ ಒಂದನ್ನು ಬೆಂಗಳೂರಿನ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ (ಐಐಐಟಿ-ಬಿ) ಅಭಿವೃದ್ದಿಪಡಿಸಿದೆ....