ಬ್ರೈನ್ ಸ್ಟ್ರೋಕ್

ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ: ಬ್ರೈನ್ ಸ್ಟ್ರೋಕ್ ಸಂಭವ; ಶಸ್ತ್ರಚಿಕಿತ್ಸೆ ಅಸಾಧ್ಯ ಎಂದ ವೈದ್ಯರು!
ಮಾಜಿ ಕ್ರಿಕೆಟಿಗ ಇದೀಗ ಮದ್ಯಪಾನ ತ್ಯಜಿಸಿದ್ದರೂ, ದಾರಿಹೋಕರಿಂದ, ವಿಶೇಷವಾಗಿ ಆಟೋ ಚಾಲಕರಿಂದ ಸಿಗರೇಟ್ ಕೇಳುತ್ತಾರೆ. ಇದು ಅವರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಿದೆ ಎಂದು ಹೇಳಿದರು.

ಬ್ರೈನ್ ಸ್ಟ್ರೋಕ್ ನಿಂದ ಮೃತಪಟ್ಟ ಮಹಿಳೆ: 8 ಜನರ ಬಾಳಿಗೆ ಬೆಳಕಾದ ಅಂಗಾಂಗ ದಾನ
ಬ್ರೈನ್ ಸ್ಟ್ರೋಕ್‌ನಿಂದ ಮೃತಪಟ್ಟ ಕೋಲಾರದ 29 ವರ್ಷದ ಮಹಿಳೆಯೊಬ್ಬರು ತಮ್ಮ ಮರಣದ ನಂತರ ಅವರ ಪ್ರಮುಖ ಅಂಗಗಳನ್ನು ದಾನ ಮಾಡಿ ಎಂಟು ಜನರಿಗೆ ಬಾಳಿಗೆ ಬೆಳಕಾಗಿದ್ದಾರೆ.

ಆಶಿಕಿ ನಟ ರಾಹುಲ್ ರಾಯ್ ಗೆ ಬ್ರೈನ್ ಸ್ಟ್ರೋಕ್: ಐಸಿಯುಗೆ ದಾಖಲು
ಕಾರ್ಗಿಲ್‌ನಲ್ಲಿ ಸಿನಿಮಾ ಶೂಟಿಂಗ್ ಮಾಡುತ್ತಿದ್ದ ವೇಳೆ ಬಾಲಿವುಡ್‌ನ ಖ್ಯಾತ ನಟ ರಾಹುಲ್ ರಾಯ್ ಅವರಿಗೆ ಬ್ರೈನ್ ಸ್ಟ್ರೋಕ್ ಆಗಿದ್ದು, ಕೂಡಲೇ ಅವರನ್ನು ಅಲ್ಲಿಂದ ಶ್ರೀನಗರಕ್ಕೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ

