ಕೋವಿಡ್-19 ಬ್ರೇಕ್ಥ್ರೂ ಇನ್ಫೆಕ್ಷನ್ ಸೋಂಕಿಗೆ ತುತ್ತಾಗುವ ಸೋಂಕಿತರಲ್ಲಿ ಲಸಿಕೆಯ ಎರಡು ಡೋಸ್ನಿಂದ ಅಧಿಕ ರಕ್ಷಣೆ ಸಿಗಲಿದೆ ಎಂದು ತಜ್ಞರು ಹೇಳಿದ್ದಾರೆ.