ರಾಜ್ಯಹೋಟೆಲ್ ನಲ್ಲಿ ಡ್ಯಾನ್ಸ್ ಮಾಡಿದ್ದಕ್ಕೆ ನಫೀಸಾ ಫಜಲ್ ರಾಜೀನಾಮೆ ಪಡೆದದ್ದು 'ಮೂರ್ಖತನ': ತಮ್ಮ ತಪ್ಪು ನಿರ್ಧಾರದ ಬಗ್ಗೆ ಎಸ್ಎಂಕೆ ವಿಷಾದ!
ತಮ್ಮ ಸಂಪುಟದ ಮಾಜಿ ಸಚಿವೆ ನಫೀಸಾ ಫಜಲ್ ಅವರನ್ನು ಅವರ ಸಮುದಾಯವು ಸಂಪೂರ್ಣವಾಗಿ ಬೆಂಬಲಿಸಲಿಲ್ಲ ಎಂದು ಮಾಜಿ ಸಿಎಂ ಹಾಗೂ ಬಿಜೆಪಿ ಮುಖಂಡ ಎಸ್ ಎಂ ಕೃಷ್ಣ ವಿಷಾದ ವ್ಯಕ್ತಪಡಿಸಿದ್ದಾರೆ.