ರಾಜ್ಯಅಪಘಾತ ಕಡಿಮೆ ಮಾಡಲು KSRTC ಕ್ರಮ: ಬಸ್ ಚಾಲನೆಗೂ ಮುನ್ನ ಚಾಲಕರಿಗೆ ಬ್ರೆತ್ಅಲೈಸರ್ ಪರೀಕ್ಷೆ ಕಡ್ಡಾಯ
ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಎಲ್ಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕರು ಕಡ್ಡಾಯವಾಗಿ ಡಿಪೋಗಳಲ್ಲಿ ಬ್ರೆತ್ಅಲೈಸರ್ ಪರೀಕ್ಷೆಗೆ (ಉಸಿರು-ವಿಶ್ಲೇಷಕ ಪರೀಕ್ಷೆ) ಒಳಗಾಗಬೇಕಾಗುತ್ತದೆ ಮತ್ತು ಅದರಲ್ಲಿ ಯಶಸ್ವಿಯಾದ ನಂತರವೇ ಚಾಲನೆ ಮಾಡಲು ಅವಕಾಶ ನೀಡಲಾಗುತ್ತದೆ.