ಭಾರೀ ಪ್ರವಾಹದಿಂದ ಬ್ರೆಜಿಲ್ ತತ್ತರಿಸಿಹೋಗಿದ್ದು, ದಕ್ಷಿಣ ರಿಯೊ ಗ್ರಾಂಡೆ ಡೊ ಸುಲ್ ರಾಜ್ಯದಲ್ಲಿ ಪ್ರವಾಹದಿಂದ ಸಾವನ್ನಪ್ಪಿರುವವರ ಸಂಖ್ಯೆ 90ಕ್ಕೆ ಏರಿಕೆಯಾಗಿದೆ.