ಬ್ರೂನೈ

ಪ್ರಧಾನಿ ಮೋದಿ ಬ್ರೂನೈ, ಸಿಂಗಾಪುರ್ ಭೇಟಿ: ಸೆಮಿಕಂಡಕ್ಟರ್‌ ಉತ್ಪಾದನೆಗೆ ಒತ್ತು (ಜಾಗತಿಕ ಜಗಲಿ)
ಅಂಕಣಗಳು

ಪ್ರಧಾನಿ ಮೋದಿ ಬ್ರೂನೈ, ಸಿಂಗಾಪುರ್ ಭೇಟಿ: ಸೆಮಿಕಂಡಕ್ಟರ್‌ ಉತ್ಪಾದನೆಗೆ ಒತ್ತು (ಜಾಗತಿಕ ಜಗಲಿ)

ಇಂಡೋ ಪೆಸಿಫಿಕ್ ಪ್ರದೇಶ ಭಾರತಕ್ಕೆ ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವದ್ದಾಗಿದ್ದು, ಅಮೆರಿಕಾ, ಜಪಾನ್, ಆಸ್ಟ್ರೇಲಿಯಾ, ಚೀನಾ, ಇಂಡೋನೇಷ್ಯಾ, ಆಗ್ನೇಯ ಏಷ್ಯಾ ರಾಷ್ಟ್ರಗಳಾದ ವಿಯೆಟ್ನಾಂ, ಫಿಲಿಪೈನ್ಸ್, ಮಲೇಷ್ಯಾ, ಸಿಂಗಾಪುರ್, ಥೈಲ್ಯಾಂಡ್, ಮತ್ತು ನ್ಯೂಜಿಲೆಂಡ್‌ಗಳನ್ನು ಒಳಗೊಂಡಿದೆ.

ಬ್ರೂನೈಗೆ ಭಾರತದ ಮೊದಲ ಪ್ರಧಾನಿ ಭೇಟಿ; ಮೋದಿಗೆ ಕ್ರೌನ್ ಪ್ರಿನ್ಸ್ ರಿಂದ ಅದ್ಧೂರಿ ಸ್ವಾಗತ
ವಿದೇಶ

ಬ್ರೂನೈಗೆ ಭಾರತದ ಮೊದಲ ಪ್ರಧಾನಿ ಭೇಟಿ; ಮೋದಿಗೆ ಕ್ರೌನ್ ಪ್ರಿನ್ಸ್ ರಿಂದ ಅದ್ಧೂರಿ ಸ್ವಾಗತ

ವಿಮಾನ ನಿಲ್ದಾಣದಲ್ಲಿ ನನ್ನನ್ನು ಸ್ವಾಗತಿಸಿದ್ದಕ್ಕಾಗಿ ಕ್ರೌನ್ ಪ್ರಿನ್ಸ್ ಹಾಜಿ ಅಲ್ ಮುಹ್ತದಿ ಬಿಲ್ಲಾ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ," ಎಂದು ಪ್ರಧಾನಿ ಮೋದಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.