ವಿದೇಶಚಿನ್ನದ ಗೋಡೆಗಳ ಅರಮನೆ, 7000 ಕಾರುಗಳ 'ಸುಲ್ತಾನ್' ಜೊತೆ ಇಂದು ಪ್ರಧಾನಿ ಮೋದಿ ಭೇಟಿ!
ಬೊಲ್ಕಿಯಾ ಅರಮನೆಯು 1700ಕ್ಕೂ ಹೆಚ್ಚು ಕೊಠಡಿಗಳಿದ್ದು 257 ವಾಶ್ ರೂಂಗಳನ್ನು ಹೊಂದಿದೆ. ವಾಹನಗಳಿಗಾಗಿ 110 ಗ್ಯಾರೇಜ್ಗಳನ್ನು ನಿರ್ಮಿಸಲಾಗಿದೆ. ಅರಮನೆಯ ಕೆಲವು ಗೋಡೆಗಳ ಮೇಲೆ ಚಿನ್ನವನ್ನು ಸಹ ಲೇಪಿಸಲಾಗಿದೆ.