ರಾಜ್ಯಪ್ರತಿಷ್ಠಿತ 'ಯಂಗ್ ಪೊಲಿಟಿಕಲ್ ಲೀಡರ್ಸ್ ವಿಸಿಟ್ ಟು ಯು.ಕೆ' ಕಾರ್ಯಕ್ರಮಕ್ಕೆ ರಾಜ್ಯದಿಂದ ತೇಜಸ್ವಿ ಸೂರ್ಯ ಆಯ್ಕೆ
ಬ್ರಿಟಿಷ್ ಸರ್ಕಾರದ ಬ್ರಿಟಿಷ್ ಹೈ ಕಮೀಷನ್ನವರು 2 ವರ್ಷಕ್ಕೊಮ್ಮೆ ನಡೆಸುವ ಪ್ರತಿಷ್ಠಿತ ಯಂಗ್ ಪೊಲಿಟಿಕಲ್ ಲೀಡರ್ಸ್ ವಿಸಿಟ್ ಟು ಯು.ಕೆ ಕಾರ್ಯಕ್ರಮಕ್ಕೆ ಭಾರತದಿಂದ 12 ಜನ ಯುವ ರಾಜಕಾರಣಿಗಳು...