ಬಾಲಿವುಡ್ಕರಣ್ ಜೋಹರ್ ಗೆ ಬ್ರಿಟನ್ ಸಂಸತ್ ಗೌರವ; ನನ್ನ ಅದೃಷ್ಟ ಎಂದ ಬಾಲಿವುಡ್ ನಿರ್ದೇಶಕ
ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಮತ್ತು ಮನರಂಜನಾ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹರ್ ಅವರನ್ನು ಬ್ರಿಟಿಷ್ ಸಂಸತ್ತು ಗೌರವಿಸಿದೆ.