ವಿದೇಶ24 ಗಂಟೆಯಲ್ಲಿ 3 ತೈಲ ಹಡಗುಗಳ ಮೇಲೆ ದಾಳಿ: ಇಂಧನ ಪೂರೈಕೆಯ ಬಗ್ಗೆ ಮತ್ತೆ ಕಳವಳ!
ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮದ ನಂತರ ಯುದ್ಧ ಸ್ಥಗಿತಗೊಂಡಿದೆ. ಇರಾನ್ ಪ್ರಸ್ತುತ ಅಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆ ಪ್ರಕ್ರಿಯೆ ನಡೆಸುತ್ತಿದೆ. ಈ ಮಧ್ಯೆ ಕಳೆದ 24 ಗಂಟೆಗಳಲ್ಲಿ ಹಾರ್ಮುಜ್ ಜಲಸಂಧಿಯಲ್ಲಿ ಮೂರು ಹಡುಗಳ ಮೇಲೆ ದಾಳಿ ಮಾಡಲಾಗಿದೆ...