ದೇಶಲಂಡನ್ನಲ್ಲಿ ಗುರುದ್ವಾರಕ್ಕೆ RSS ಮುಖ್ಯಸ್ಥ ಮೋಹನ್ ಭಾಗವತ್ ಭೇಟಿ ವಿರೋಧಿಸಿ ಭಾರತೀಯ ವಲಸಿಗರಿಂದ ಪ್ರತಿಭಟನೆ!
ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಧ್ಯ ಲಂಡನ್ನಲ್ಲಿರುವ ಖಾಲ್ಸಾ ಜಾಥಾ ಬ್ರಿಟಿಷ್ ದ್ವೀಪದಲ್ಲಿರುವ ಗುರುದ್ವಾರಕ್ಕೆ ಭೇಟಿ ನೀಡಿರುವುದು ಭಾರತೀಯ ವಲಸಿಗರ ಪ್ರತಿಭಟನೆಗೆ ಕಾರಣವಾಗಿದ್ದರೇ ಮತ್ತೊಂದೆಡೆ ಇದನ್ನು ಗುರುದ್ವಾರ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.