ವಿದೇಶಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಸ್ಪೀಕರ್ ಆಗಿ ಅನಿವಾಸಿ ಭಾರತೀಯ ರಾಜ್ ಚೌಹ್ಹಾಣ್ ಆಯ್ಕೆ
ಬ್ರಿಟಿಷ್ ಕೊಲಂಬಿಯಾ ವಿಧಾನಸಭೆಯ ಸ್ಪೀಕರ್ ಆಗಿ ಅನಿವಾಸಿ ಭಾರತೀಯ ರಾಜ್ ಚೌಹ್ಹಾಣ್ ಆಯ್ಕೆಯಾಗಿದ್ದಾರೆ. ಈ ಸ್ಥಾನವನ್ನು ಅಲಂಕರಿಸಿದ ಮೊದಲ ಅನಿವಾಸಿ ಭಾರತೀಯರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.