ಬ್ರಿಟನ್ ವೈರಸ್

ಹೆಚ್ಚುತ್ತಿರುವ ರೂಪಾಂತರಿ ಕೊರೋನಾ ಸೋಂಕು ನಿಯಂತ್ರಿಸಲು ನೈಟ್ ಕರ್ಫ್ಯೂ ಅಗತ್ಯ: ಆರ್ ಅಶೋಕ
ರಾಜ್ಯದಲ್ಲೂ ಬ್ರಿಟನ್ ಕೊರೊನಾ ವೈರಸ್ ಸೋಂಕು ಪತ್ತೆಯಾಗಿರುವುದರಿಂದ ರಾತ್ರಿ ಕರ್ಪ್ಯೂ ಜಾರಿಯ ಜೊತೆಗೆ ನಿರ್ಬಂಧಗಳನ್ನು ಬಿಗಿಯಾಗಿ ಜಾರಿಗೊಳಿಸಬೇಕಿದೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.

ರಾಜ್ಯದಲ್ಲಿ 7 ಸೇರಿ ದೇಶದಲ್ಲಿ ಮತ್ತೆ 14 ರೂಪಾಂತರಿ ಕೊರೋನಾ ವೈರಾಣು ಪ್ರಕರಣ ಪತ್ತೆ, ಒಟ್ಟು ಸಂಖ್ಯೆ 20ಕ್ಕೆ ಏರಿಕೆ!
ಭಾರತದಲ್ಲಿ ಬ್ರಿಟನ್ ರೂಪಾಂತರಿ ವೈರಾಣು ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆ ಕಂಡಿದ್ದು, ಡಿ.30 ರಂದು ಬೆಂಗಳೂರಿನಲ್ಲಿ 7 ಸೇರಿ ದೇಶಾದ್ಯಂತ ಹೊಸದಾಗಿ 14 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

