ದೇಶಯು.ಕೆ ರೂಪಾಂತರಿಗೆ, ಉತ್ತರ ಭಾರತ, ಡಬ್ಬಲ್ ಮ್ಯುಟೆಂಟ್ ವೈರಾಣುವಿಗೆ ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಹೈರಾಣ!
ಅತಿ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿರುವ ಬ್ರಿಟನ್ ರೂಪಾಂತರಿ ಕೊರೋನಾ ಉತ್ತರ ಭಾರತದಲ್ಲಿ ತಲೆನೋವಾಗಿ ಪರಿಣಮಿಸಿದರೆ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕಗಳು ಡಬಲ್ ಮ್ಯುಟೆಂಟ್ ವೈರಾಣುವಿಗೆ ಹೈರಾಣಾಗಿವೆ.