ಬ್ರಿಟನ್ ಪೊಲೀಸ್

ಫ್ಲಾಯ್ಡ್ ಸಾವು ಖಂಡಿಸಿ ಪ್ರತಿಭಟನೆ: ಬ್ರಿಟನ್ನಲ್ಲಿ 100ಕ್ಕೂ ಹೆಚ್ಚು ಜನರ ಬಂಧನ
ಅಮೆರಿಕ ಪೊಲೀಸರಿಂದ ಸಾವನ್ನಪ್ಪಿದ್ದ ಜಾರ್ಜ್ ಫ್ಲಾಯ್ಡ್ ಸಾವು ಇದೀಗ ಬ್ರಿಟನ್ ನಲ್ಲೂ ಪ್ರತಿಭಟನಾ ಕಿಚ್ಚು ಹೊತ್ತಿಸಿದ್ದು, ಬ್ರಿಟನ್ನಲ್ಲಿ ನಡೆದ ಪ್ರತಿಭಟನೆ ವೇಳೆ 100ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಲಂಡನ್: ಚಾಕು ಇರಿದು ಭಾರತ ಮೂಲದ ವ್ಯಕ್ತಿಯ ಕೊಲೆ
ಲಂಡನ್ ನಲ್ಲಿ ದುಷ್ಕರ್ಮಿಗಳು ಚಾಕು ಇರಿದು ಭಾರತ ಮೂಲದ ವ್ಯಕ್ತಿಯನ್ನು ಕೊಲೆ ಮಾಡಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

