ರಾಜ್ಯಕೋವಿಡ್ -19: ಬ್ರಿಟನ್ ನಿಂದ ವಾಪಸ್ ಆಗಿ ತಪ್ಪಿಸಿಕೊಂಡವರ ವಿರುದ್ಧ ಪೊಲೀಸ್ ಕ್ರಮದ ಸುಳಿವು ನೀಡಿದ ಸುಧಾಕರ್
ಬ್ರಿಟನ್ ನಿಂದ ನಗರಕ್ಕೆ ವಾಪಸ್ ಆದ ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಸೋಮವಾರ ಸುಳಿವು ನೀಡಿದ್ದಾರೆ.