ವಿದೇಶಸಾಕಪ್ಪ ಸಾಕು, ಇನ್ನೂ ಇರೋದಕ್ಕೆ ಆಗಲ್ಲ: 10 ವರ್ಷದ ಬಳಿಕ ಲಂಡನ್ ತೊರೆಯುತ್ತಿರುವ ಭಾರತೀಯ ಮಹಿಳೆ ಹೇಳಿದ್ದೇನು? Video!
ಒಂದು ದಶಕಕ್ಕೂ ಹೆಚ್ಚು ಕಾಲ ಲಂಡನ್ನಲ್ಲಿ ವಾಸಿಸುತ್ತಿದ್ದ ಭಾರತೀಯ ಮಹಿಳೆಯೊಬ್ಬರು ತಾನು ಮತ್ತು ತನ್ನ ಕುಟುಂಬ ಬ್ರಿಟನ್ ತೊರೆಯಲು ನಿರ್ಧರಿಸಿದ್ದು ಈ ಬಗ್ಗೆ ಅವರು ವಿಡಿಯೋ ಮಾಡಿ ಹೇಳಿಕೊಂಡಿದ್ದಾರೆ. ನಗರವು 'ಬದುಕುಳಿಯಲು' ಉತ್ತಮವಾಗಿದೆ ಆದರೆ 'ಬೆಳವಣಿಗೆ' ಅಲ್ಲ ಎಂದು ಹೇಳಿದ್ದಾರೆ.