ವಿದೇಶಬ್ರಿಟನ್ ಕೋರ್ಟ್ ಗೆ ಪಾವತಿ ಮಾಡಲು ಹಣವಿಲ್ಲ: ನೀರವ್ ಮೋದಿ
ಬ್ಯಾಂಕ್ ಸಾಲ ಮರುಪಾವತಿಸಲಾಗದೇ ಪಲಾಯನಗೈದ ವಜ್ರದ ವ್ಯಾಪಾರಿ ನೀರವ್ ಮೋದಿ ತನ್ನ ಬಳಿ ಬ್ರಿಟನ್ ಕೋರ್ಟ್ ಗೆ ಕಾನೂನು ವೆಚ್ಚಗಳನ್ನು (150,000 ಪೌಂಡ್) ಗಳನ್ನು ಪಾವತಿಸಲು ಹಣವಿಲ್ಲ, ಅದಕ್ಕಾಗಿ ಸಾಲ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.