ಬ್ರಿಟನ್ ಕೋರ್ಟ್

ಲಂಡನ್ ನಲ್ಲಿರುವ ನೀರವ್ ಮೋದಿ ಫ್ಲ್ಯಾಟ್ ಮಾರಾಟಕ್ಕೆ ಯುಕೆ ಕೋರ್ಟ್ ಅನುಮತಿ!
ಲಂಡನ್ ನಲ್ಲಿರುವ ನೀರವ್ ಮೋದಿಗೆ ಸೇರಿದ ಐಷಾರಾಮಿ ಫ್ಲ್ಯಾಟ್ ಮಾರಾಟಕ್ಕೆ ಬ್ರಿಟನ್ ನ್ಯಾಯಾಲಯ ಅನುಮತಿ ನೀಡಿದೆ.

ಐಶಾರಾಮಿ ಅಲ್ಲ, ಶಿಸ್ತಿನ ಜೀವನ ನಡೆಸುತ್ತಿದ್ದೇನೆ: ಬ್ರಿಟನ್ ಕೋರ್ಟ್ ಗೆ ಅನಿಲ್ ಅಂಬಾನಿ ಹೇಳಿಕೆ
ಸಾಲ ಮಾಡಿ ಐಶಾರಾಮಿ ಜೀವನ ಮಾಡುತ್ತಿದ್ದೇನೆ ಎಂಬ ಆರೋಪಗಳಲ್ಲಿ ಯಾವುದೇ ರೀತಿಯ ಹುರುಳಿಲ್ಲ ಎಂದು ಖ್ಯಾತ ಉದ್ಯಮಿ ಅನಿಲ್ ಅಂಬಾನಿ ಹೇಳಿದ್ದಾರೆ.

ಪಾಕ್'ಗೆ ಮತ್ತೆ ಮುಖಭಂಗ: ನಿಜಾಮರ ರೂ.305 ಕೋಟಿ ಹಣ ಭಾರತಕ್ಕೆ ಸೇರಿದ್ದು- ಬ್ರಿಟನ್ ಕೋರ್ಟ್
ಭಾರತ ಮತ್ತು ಪಾಕಿಸ್ತಾನದ ನಡುವಣ ಕಾನೂನು ಹೋರಟಕ್ಕೆ ಕಾರಣವಾಗಿದ್ದ 70 ವರ್ಷಗಳ ಹಿಂದಿನ ಹೈದರಾಬಾದ್ ನಿಜಾಮ ಕಾಲದ ಪ್ರಕರಣವೊಂದರಲ್ಲಿ ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾಗಿದ್ದು, ಭಾರತಕ್ಕೆ ಐತಿಹಾಸಿಕ ಜಯ ಲಭಿಸಿದೆ.

ಮ್ಯಾಚ್ ಫಿಕ್ಸಿಂಗ್ ಹಗರಣ: ಬುಕ್ಕಿ ಸಂಜೀವ್ ಚಾವ್ಲಾ ಗಡಿಪಾರಿಗೆ ಬ್ರಿಟನ್ ಕೋರ್ಟ್ ಆದೇಶ
2000 ರಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಹ್ಯಾನ್ಸಿ ಕ್ರೊನಿಯೆ ಜೊತೆಗೂಡಿ ಮ್ಯಾಚ್ ಫಿಕ್ಸಿಂಗ್ ಮಾಡಿದ್ದ ಬುಕ್ಕಿ ಸಂಜೀವ್ ಚಾವ್ಲಾ ಗಡಿಪಾರಿಗೆ ಬ್ರಿಟನ್ ಕೋರ್ಟ್ ಜ.07 ರಂದು ಆದೇಶ ನೀಡಿದೆ.

ವಿಜಯ್ ಮಲ್ಯ ಗಡಿಪಾರಿಗೆ ಲಂಡನ್ ಕೋರ್ಟ್ ಆದೇಶ
ದೇಶ ಭ್ರಷ್ಟ, ಸುಸ್ತಿದಾರ ಉದ್ಯಮಿ ವಿಜಯ್ ಮಲ್ಯ ಗಡಿಪಾರಿಗೆ ಲಂಡನ್ ಕೋರ್ಟ್ ಆದೇಶ ನೀಡಿದೆ.

ವಿಜಯ್ ಮಲ್ಯ ಹಸ್ತಾಂತರ: ಸಿಬಿಐ ಸಾಕ್ಷ್ಯ ಅಂಗೀಕರಿಸಿದ ಲಂಡನ್ ನ್ಯಾಯಾಲಯ; ಜುಲೈ 11ಕ್ಕೆ ವಿಚಾರಣೆ
ವಿಜಯ್ ಮಲ್ಯ ಹಸ್ತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ವೆಸ್ಟ್ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಸಿಬಿಐ ನೀಡಿದ್ದ ಸಾಕ್ಷ್ಯಾಧಾರಗಳನ್ನು ಅಂಗೀಕರಿಸಿದ್ದು, ಜು.11 ಕ್ಕೆ ಪ್ರಕರಣದ ವಿಚಾರಣೆಯನ್ನುಮುಂದೂಡಿದೆ.

