ಇಂಟರ್ನೆಟ್ ಅಳಿವಿನ ಅಂಚನ್ನು ತಲುಪುತ್ತಿದೆಯೇ? ಇನ್ನು ಇಪ್ಪತ್ತು ವರ್ಷಗಳಲ್ಲಿ ಅಂತರ್ಜಾಲ ತನ್ನ ಕಾರ್ಯವನ್ನೇ ಸ್ಥಗಿತಗೊಳಿಸಲಿದೆಯೇ? ಹೀಗೊಂದು ಆತಂಕದ ಮುನ್ಸೂಚನೆಯನ್ನು ವಿಜ್ಞಾನಿಗಳು ಎದುರು ನೋಡುತ್ತಿದ್ದಾರೆ...