ದೇಶಪ್ರಧಾನಿ ಮೋದಿ ಆಯೋಜಿಸಿದ್ದ BRICS ಗಾಲಾ ಡಿನ್ನರ್ಗೆ ಚೀನಾ ಅಧ್ಯಕ್ಷ Xi Jinping ಗೈರು: ರಾಜತಾಂತ್ರಿಕ ವಲಯದಲ್ಲಿ ತೀವ್ರ ಕುತೂಹಲ..!
ಕ್ಸಿ ಜಿನ್ಪಿಂಗ್ ಅವರು ಔತಣಕೂಟಕ್ಕೆ ಗೈರಾಗಲು ನಿಖರ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ. ಆದರೆ, ಅವರು ವಿಶ್ರಾಂತಿ ಪಡೆಯಲು ಹೋಟೆಲ್ಗೆ ಮರಳಿರಬಹುದು ಎಂದು ಮೂಲವೊಂದು ತಿಳಿಸಿದೆ.