ಕ್ರಿಕೆಟ್T20 World Cup 2026: 'ನಾವು ಭಾರತದ ಮೇಲೆ ಹೆಚ್ಚು ಗಮನಹರಿಸಿಲ್ಲ'; ನಿರ್ಣಾಯಕ ಪಂದ್ಯಕ್ಕೂ ಮುನ್ನ ಜಿಂಬಾಬ್ವೆ ಆಟಗಾರ ಬ್ರಾಡ್ ಇವಾನ್ಸ್
ಜಿಂಬಾಬ್ವೆ ಪರ 29 ಟಿ20 ಪಂದ್ಯಗಳಲ್ಲಿ 16.75 ಸರಾಸರಿಯಲ್ಲಿ 45 ವಿಕೆಟ್ಗಳನ್ನು ಕಬಳಿಸಿರುವ ಮತ್ತು 15 ಇನಿಂಗ್ಸ್ಗಳಲ್ಲಿ 131 ರನ್ಗಳನ್ನು ಗಳಿಸಿರುವ ಆಲ್ರೌಂಡರ್, ತಂಡವು 'ಭಾರತವನ್ನು ಸುಲಭವಾಗಿ ಸೋಲಿಸುವ ವಿಶ್ವಾಸ ಹೊಂದಿದೆ' ಎಂದು ಹೇಳುವುದಿಲ್ಲ ಎಂದರು.