ಬ್ರಾಂಪ್ಟನ್

'ಇದೇನ್ ನಿಮ್ ಮನೆ ಬಾತ್ರೂಮ್ ಅನ್ಕೊಂಡ್ರಾ?': ಕೆರೆಯಲ್ಲಿ ಸೋಪು ಹಾಕಿ ಸ್ನಾನ ಮಾಡುತ್ತಿದ್ದವರಿಗೆ ಫುಲ್ ಕ್ಲಾಸ್! Video
ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಸರೋವರದಲ್ಲಿ ಜನರ ಗುಂಪೊಂದು ಸೋಪಿನಿಂದ ಸ್ನಾನ ಮಾಡುತ್ತಿರುವ ವೀಡಿಯೊ ಆನ್‌ಲೈನ್‌ನಲ್ಲಿ ಭಾರಿ ವೈರಲ್ ಆಗುತ್ತಿದ್ದು, ವೀಡಿಯೊದಲ್ಲಿ, ಎರಡು ಜೋಡಿಗಳು ನೀರಿನಲ್ಲಿ ಸೋಪ್ ಮತ್ತು ಶಾಂಪೂ ಬಳಸಿ ಸ್ನಾನ ಮಾಡುತ್ತಿರುವುದು ದಾಖಲಾಗಿದೆ.

ಧಾರ್ಮಿಕ ಸ್ಥಳಗಳ ಹೊರಗೆ ಪ್ರತಿಭಟನೆ ನಿಷೇಧಿಸುವ ಬೈಲಾ: ಕೆನಡಾದ ಬ್ರಾಂಪ್ಟನ್ ಮತ್ತು ಮಿಸಿಸೌಗಾ ನಗರ ಸಭೆ ಅಂಗೀಕಾರ
ಇತರ ಸಮುದಾಯದ ವ್ಯಕ್ತಿಯಿಂದ ಖಲಿಸ್ತಾನಿ ಬೆಂಬಲಿಗನ ಹತ್ಯೆಯ ನಂತರ ಕೆನಡಾದಲ್ಲಿ ಹಿಂದೂ ಮತ್ತು ಸಿಖ್ ಸಮುದಾಯಗಳ ನಡುವಿನ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದ್ದು, ಕೆನಡಾ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.


