ಬ್ರಾಂಡ್ ವ್ಯಾಲ್ಯೂ

ಸಚಿನ್ ತೆಂಡೂಲ್ಕರ್ ಬ್ರಾಂಡ್ ಮೌಲ್ಯ ₹1,189 ಕೋಟಿಗೆ ಏರಿಕೆ; ಭಾರತದ ಅಗ್ರಗಣ್ಯ ಸೆಲೆಬ್ರಿಟಿ ಐಕಾನ್ ಆಗಿ ಮುಂದುವರಿಕೆ
ತೆಂಡೂಲ್ಕರ್ ತಮ್ಮ ಕಾಲದ ಅತ್ಯಂತ ಪರಿಪೂರ್ಣ ಬ್ಯಾಟರ್, ಸಾರ್ವಕಾಲಿಕವಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಮತ್ತು ಬಹುಶಃ ಕ್ರಿಕೆಟ್ ಕಂಡ ಅತ್ಯಂತ ದೊಡ್ಡ ಐಕಾನ್ ಆಗಿದ್ದರು.

ಬ್ರ್ಯಾಂಡ್ ವ್ಯಾಲ್ಯೂ: ಬಾಲಿವುಡ್ ಸ್ಟಾರ್ ಗಳನ್ನು ಹಿಂದಿಕ್ಕಿ ವಿರಾಟ್ ಕೊಹ್ಲಿ ನಂಬರ್ 1
2023 ರಲ್ಲಿ 227.9 ಮಿಲಿಯನ್ ಡಾಲರ್ ಬ್ರಾಂಡ್ ಮೌಲ್ಯದೊಂದಿಗೆ, ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಅವರನ್ನು ಹಿಂದಿಕ್ಕಿ ಭಾರತದ ಅತ್ಯಂತ ಮೌಲ್ಯಭರಿತ ಸೆಲೆಬ್ರಿಟಿ ಎಂದು ನಂಬರ್ 1 ಸ್ಥಾನ ಪಡೆದಿದ್ದಾರೆ.

