ವಾಣಿಜ್ಯಐಪಿಎಲ್ 2023ರ ಜಿಯೋಸಿನಿಮಾ ರಾಯಭಾರಿಯಾಗಿ ಭಾರತದ ಸ್ಟಾರ್ ಕ್ರಿಕೆಟರ್ ರೋಹಿತ್ ಶರ್ಮಾ ಆಯ್ಕೆ!
ಜಿಯೋಸಿನಿಮಾ (JioCinema) ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾರನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ನಡೆಯುತ್ತಿರುವ ಆವೃತ್ತಿಗೆ ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿದೆ.