ಕ್ರಿಕೆಟ್15 ವರ್ಷಕ್ಕೆ ₹10 ಕೋಟಿ ಮೌಲ್ಯದ ಆಸ್ತಿಗೆ ಒಡೆಯ ವೈಭವ್ ಸೂರ್ಯವಂಶಿ; ಟಾಪ್ 5 ಬ್ರಾಂಡ್ಗಳ ಪ್ರಚಾರ!
ರಾಜಸ್ಥಾನ್ ರಾಯಲ್ಸ್ (RR) ಪರ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಅಭಿಯಾನದ ನಂತರ, ಸೂರ್ಯವಂಶಿ ತಮ್ಮ ಬ್ರಾಂಡ್ ಎಂಡೋರ್ಸ್ಮೆಂಟ್ ಶುಲ್ಕವನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.