ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ

400 ಕಿ.ಮೀ ಗೂ ಮೀರಿ ಗುರಿ ತಲುಪುವ ಸಾಮರ್ಥ್ಯದ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ
ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯ ಮತ್ತೊಂದು ಹಂತದ ಪರೀಕ್ಷೆ ಯಶಸ್ವಿಯಾಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯ ಮತ್ತೊಂದು ಹಂತದ ಪರೀಕ್ಷೆ ಯಶಸ್ವಿಯಾಗಿದೆ. ಗಿದೆ.

‘ಮೇಕ್ ಇನ್ ಇಂಡಿಯಾ’ ಮತ್ತೊಂದು ಮೈಲಿಗಲ್ಲು! ಸ್ಥಳೀಯ ತಂತ್ರಜ್ಞಾನ ಬಳಸಿ ತಯಾರಾದ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ
ಭಾರತೀಯ ರಕ್ಷಣಾ ಪಡೆಯ ಪ್ರಮುಖ ಕ್ಷಿಪಣಿ ಅಸ್ತ್ರ ಬ್ರಹ್ಮೋಸ್ ಮತ್ತೊಂದು ‘ಮೇಕ್ ಇನ್ ಇಂಡಿಯಾ’ ಯಶಸ್ಸನ್ನು ಸಾಧಿಸಿದೆ.ಇಂಡೋ-ರಷ್ಯಾದ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಇಂದು ಒಡಿಶಾದ ಚಂಡಿಪುರದಲ್ಲಿ ಸಂಯೋಜಿತ ಟೆಸ್ಟ್ ಶ್ರೇಣಿಯಿಂದ ಯಶಸ್ವಿಯಾಗಿ ಪರೀಕ್ಷಿಸಲಾಯಿತು.

