ಬಾಲಿವುಡ್'ಬ್ರಹ್ಮಾಸ್ತ್ರ: ಭಾಗ 2- ದೇವ್'ನಲ್ಲಿ ರಣಬೀರ್ ಕಪೂರ್ ತಾಯಿ ಪಾತ್ರ ನಿರ್ವಹಿಸುತ್ತಿದ್ದಾರೆ ಬಾಲಿವುಡ್ನ ಬೇಡಿಕೆಯ ನಟಿ!
ಅಯನ್ ಮುಖರ್ಜಿ ನಿರ್ದೇಶನದ ಮುಂದಿನ 'ಬ್ರಹ್ಮಾಸ್ತ್ರ: ಭಾಗ 2- ದೇವ್' ಸಿನಿಮಾದಲ್ಲಿ ರಣಬೀರ್ ಕಪೂರ್ ಅವರ ತಾಯಿ ಅಮೃತಾ ಪಾತ್ರವನ್ನು ಯಾರು ನಿರ್ವಹಿಸುತ್ತಿದ್ದಾರೆ ಎನ್ನುವ ಎಲ್ಲಾ ಊಹಾಪೋಹಗಳಿಗೆ ಚಿತ್ರದ OTT ಆವೃತ್ತಿಯಲ್ಲಿ ಸ್ಪಷ್ಟ ಉತ್ತರ ಸಿಕ್ಕಿದೆ.