ಕಾಲೇಜು ಉಪನ್ಯಾಸಕ ವರ್ಗದಿಂದ ತನಗೆ ಅವಮಾನವಾಗಿದೆ, ಎಂದು ಆರೋಪಿಸಿ ವಿದ್ಯಾರ್ಥಿಯೊಬ್ಬ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆ ಬ್ರಹ್ಮಾವರ ಪೋಲೀಸ್ ಠಾಣೆ ಮಿತಿಯಲ್ಲಿ ನಡೆದಿದೆ.