ಸಿನಿಮಾ ಸುದ್ದಿಸದ್ದಿಲ್ಲದೆ ಸಪ್ತಪದಿ ತುಳಿದ 'ಗುಂಡಮ್ಮ': ವೈವಾಹಿಕ ಜೀವನಕ್ಕೆ ಕಾಲಿಟ್ಟ ʻಬ್ರಹ್ಮಗಂಟುʼ ಗೀತಾ ಭಾರತಿ ಭಟ್!
ಗಾಯಕಿಯೂ ಆಗಿರುವ ಗೀತಾ ಬಿಗ್ಬಾಸ್ ಕನ್ನಡ ಸೀಸನ್-8ರ ಸ್ಪರ್ಧಿಯಾಗಿ ದೊಡ್ಮನೆ ಒಳಗೆ ಹೋಗಿದ್ದರು. ನಟಿ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಸ್ತುತ ಅಮೃತಧಾರೆ ಯಲ್ಲಿ ನಟಿಸುತ್ತಿದ್ದಾರೆ.