ದೇಶಹೈದರ್ ಪೋರಾ ಎನ್ ಕೌಂಟರ್: ಉಗ್ರರಿಗೆ ಆಶ್ರಯ ನೀಡಿದ್ದ ಬ್ಯುಸಿನೆಸ್ ಮ್ಯಾನ್ ಗುಂಡಿನ ಕಾಳಗದಲ್ಲಿ ಹತ್ಯೆ- ಪೊಲೀಸರು
ಹೈದರ್ ಪೊರಾದಲ್ಲಿ ಸೋಮವಾರ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವಣ ನಡೆದ ಗುಂಡಿನ ಚಕಮಕಿಯಲ್ಲಿ ಬ್ಯುಸಿನೆಸ್ ಮ್ಯಾನ್ ಮೊಹಮ್ಮದ್ ಅಲ್ತಾಪ್ ಭಟ್ ಸಾವನ್ನಪ್ಪಿರುವುದಾಗಿ ಪೊಲೀಸರು ಮಂಗಳವಾರ ಹೇಳಿದ್ದಾರೆ.