ರಾಜ್ಯಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬ್ಯುಸಿನೆಸ್ ಪಾರ್ಕ್, ಅತ್ಯಾಧುನಿಕ ಹೋಟೆಲ್ ನಿರ್ಮಾಣಕ್ಕೆ BACL ಮುಂದು!
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 2 ಮಿಲಿಯನ್ ಚದರ ಅಡಿ ಬ್ಯುಸಿನೆಸ್ ಪಾರ್ಕ್, ಅತ್ಯಾಧುನಿಕ ಹೋಟೆಲ್ ಹಾಗೂ ಮನರಂಜನೆಯ ತಾಣ ನಿರ್ಮಿಸಲು ಬೆಂಗಳೂರು ಇಂಟರ್ನ್ಯಾಶನಲ್ ಏರ್ಪೋರ್ಟ್ ಲಿಮಿಟೆಡ್ (BIAL) ನ ಅಂಗಸಂಸ್ಥೆಯಾದ ಬೆಂಗಳೂರು ಏರ್ಪೋರ್ಟ್ ಸಿಟಿ ಲಿಮಿಟೆಡ್ (BACL) ಮುಂದಾಗಿದೆ.