ಬ್ಯಾಟ್ಸ್ ಮನ್

ಸಚಿನ್ 21ನೇ ಶತಮಾನ ಶ್ರೇಷ್ಠ ಬ್ಯಾಟ್ಸ್ ಮನ್
ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ 21 ನೇ ಶತಮಾನದ ಶ್ರೇಷ್ಠ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಸಚಿನ್ ಹಾಗೂ ಶ್ರೀಲಂಕಾದ ಶ್ರೇಷ್ಠ ಬ್ಯಾಟ್ಸ್‌ಮನ್ ಕುಮಾರ್ ಸಂಗಕ್ಕಾರ ನಡುವೆ ಸ್ಪರ್ಧೆ ನಡೆದಿತ್ತು. ಇಬ್ಬರೂ ಆಟಗಾರರು ಸಮಾನ ಅಂಕಗಳನ್ನು ಗಳಿಸಿದರು ಆದರೆ ಹೆಚ್ಚಿನ ತೀರ್ಪುಗಾರ ಸದಸ್ಯರು ಸಚಿನ್ ಪರ ವಾಲಿದ್ದರು

ಐಸಿಸಿ ವಿಶ್ವಕಪ್ 2019: ಈ 5 ಬ್ಯಾಟ್ಸ್‌ಮನ್‌ಗಳ ಅಬ್ಬರವೇ ತಂಡಗಳ ಗೆಲುವಿಗೆ ಮುಖ್ಯ!
ಇದೇ 30 ರಿಂದ ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ಆರಂಭವಾಗುವ ಐಸಿಸಿ ವಿಶ್ವಕಪ್‌ನಲ್ಲಿ ಬ್ಯಾಟಿಂಗ್ ನದ್ದು ಅತ್ಯಂತ ಪ್ರಮುಖ ಪಾತ್ರ. ಹಾಗಾಗಿ, ಒಟ್ಟು 10 ತಂಡಗಳಲ್ಲಿನ ಬ್ಯಾಟ್ಸ್‌ಮನ್‌ಗಳ ಸ್ಥಿರ ಪ್ರದರ್ಶನ...

ಕ್ರಿಕೆಟ್‍ನಲ್ಲಿ ಇಂತಹ ಕ್ರಿಯೆಟಿವಿಟಿನಾ ನೀವೂ ಹಿಂದೆಂದೂ ನೋಡಿರಲು ಸಾಧ್ಯವಿಲ್ಲ, ವಿಡಿಯೋ ನೋಡಿ ನಕ್ತೀರಾ!
ಸದ್ಯ ಭಾರತದಲ್ಲಿ ಕ್ರಿಕೆಟ್ ಮೇನಿಯಾ ತುಂಬಾ ಜೋರಾಗಿಯೇ ಇದೆ. ಭಾರತದಲ್ಲಿ ಕ್ರಿಕೆಟ್ ಗೆ ಇರುವಷ್ಟು ಮತಹ್ವ ಮತ್ಯಾವ ಕ್ರೀಡೆಗೂ ಇಲ್ಲ. ಇನ್ನು ಕೆಲ ದಿನಗಳಲ್ಲೇ ವಿಶ್ವಕಪ್ ಮಹಾಸಮರ ಶುರುವಾಗಲಿದ್ದು...

ಮೆಲ್ಬರ್ನ್ ಟೆಸ್ಟ್ : ಬ್ಯಾಟ್ಸ್ ಮನ್ ಗಳು ಸಾಮೂಹಿಕ ಪ್ರದರ್ಶನಕ್ಕೆ ಒತ್ತು ನೀಡಬೇಕು- ವಿರಾಟ್ ಕೊಹ್ಲಿ
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾವನ್ನು ಬಲಗೊಳಿಸುವ ನಿಟ್ಟಿನಲ್ಲಿ ಬ್ಯಾಟ್ಸ್ ಮನ್ ಗಳು ಸಾಮೂಹಿಕ ಪ್ರದರ್ಶನಕ್ಕೆ ಒತ್ತು ನೀಡುವಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

'ಭಾರತದಲ್ಲಿ ಇರಬೇಡಿ, ಬೇರೆ ದೇಶಕ್ಕೆ ಹೋಗಿ': ಅಭಿಮಾನಿಯ ವಿರುದ್ಧ ಅಬ್ಬರಿಸಿದ ಕ್ಯಾಪ್ಟನ್ ಕೊಹ್ಲಿ
ಸಾಮಾನ್ಯವಾಗಿ ಆನ್ ಫೀಲ್ಡ್ ನಲ್ಲಿ ಅಗ್ರೆಸೀವ್ ಆಗಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ವ್ಯಕ್ತಿಯೊಬ್ಬರಿಗೆ ಪ್ರತಿಕ್ರಿಯೆ ನೀಡಲು ಹೋಗಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ವಿಚಿತ್ರ ಘಟನೆ: ಗಲ್ಲಿ ಕ್ರಿಕೆಟ್‌ಗೂ ತೀರ್ಪು ನೀಡಿದ ಐಸಿಸಿ!
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಕೆಲವೊಮ್ಮೆ ವಿಶೇಷ ಸಂಗತಿಗಳಿಂದ ಸುದ್ದಿಯಾಗುತ್ತದೆ...

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡೆರಡು ಶತಕ ಸಿಡಿಸಿದ ಕ್ರಿಕೆಟಿಗರು
ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಶತಕ ಸಿಡಿಸುವುದೇ ಕಷ್ಟ ಅಂತಹದಲ್ಲಿ ಈ ಸ್ಫೋಟಕ ಆಟಗಾರರು ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಎರಡೆರಡು ಬಾರಿ ಶತಕ ಸಿಡಿಸಿ ದಾಖಲೆ...

