ಬ್ಯಾಟಿಂಗ್ ವೈಫಲ್ಯ

ದ್ವಿತೀಯ ಟೆಸ್ಟ್ : ತಂಡದ ಬ್ಯಾಟಿಂಗ್ ವಿಫಲತೆ ಬಗ್ಗೆ ಬುಮ್ರಾ ಪ್ರತಿಕ್ರಿಯೆ ಹೀಗಿದೆ
ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಸೋಲಿನ ಭೀತಿಗೆ ಸಿಲುಕಿರುವ ಭಾರತ ತಂಡ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಆದರೂ, ವೇಗಿ ಜಸ್ಪ್ರಿತ್ ಬುಮ್ರಾ ತಮ್ಮ ಬ್ಯಾಟಿಂಗ್ ವಿಭಾಗವನ್ನು ದೂರುವಲ್ಲಿ ನಿರಾಕರಿಸಿದ್ದಾರೆ.

ಆರ್ ಸಿಬಿಗೆ 132 ರನ್ ಗಳ ಗುರಿ ನೀಡಿದ ಕೆಕೆಆರ್
ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ತಂಡ 19.3 ಓವರ್ ಗಳಿಗೆ 131 ರನ್ ಗಳಿಗೆ ಸರ್ವಪತನ ಕಂಡಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 132 ರನ್ ಗಳ ಗುರಿ ನೀಡಿದೆ.

