ಬ್ಯಾಟರ್
ಬೌಲರ್ನಿಂದ ಬ್ಯಾಟರ್ ಆಗಿ ಬದಲಾದ ಟೀಂ ಇಂಡಿಯಾ ಸ್ಟಾರ್ ಆಟಗಾರ ರೋಹಿತ್ ಶರ್ಮಾ; 'ತಪ್ಪು' ಒಪ್ಪಿಕೊಂಡ ಬಾಲ್ಯದ ಕೋಚ್!
ಬೌಲರ್ ಆಗಿದ್ದ ರೋಹಿತ್ ಶರ್ಮಾ ಬ್ಯಾಟರ್ ಆದ ಬಳಿಕ ನಡೆದಿದ್ದೆಲ್ಲ ದಾಖಲೆ. ರೋಹಿತ್ ಈಗ ODIಗಳಲ್ಲಿ 11,168 ರನ್ಗಳು ಮತ್ತು T20Iಗಳಲ್ಲಿ 4,231 ರನ್ಗಳನ್ನು ಗಳಿಸಿದ್ದಾರೆ.

ಬ್ಯಾಟ್ ಮೇಲೆ ಪ್ಯಾಲೆಸ್ತೇನ್ ಧ್ವಜ; ಪಾಕ್ ಬ್ಯಾಟ್ಸ್ಮನ್ ಗೆ ದಂಡ, ಪಿಸಿಬಿ ಮಧ್ಯಪ್ರವೇಶ!
ಬ್ಯಾಟ್ ಮೇಲೆ ಪ್ಯಾಲೆಸ್ತೇನ್ ಧ್ವಜ ಹಾಕಿಕೊಂಡಿದ್ದ ಪಾಕಿಸ್ತಾನದ ಕ್ರಿಕೆಟಿಗ ಆಜಂ ಖಾನ್ ಗೆ ದಂಡ ವಿಧಿಸಲಾಗಿದ್ದು ಪಾಕ್ ಕ್ರಿಕೆಟ್ ಮಂಡಳಿ ಮಧ್ಯಪ್ರವೇಶಿಸಿದೆ.

