ಬ್ಯಾಕ್ ಬೆಂಚರ್ಸ್

'ಬ್ಯಾಕ್ ಬೆಂಚರ್ಸ್' ಚಿತ್ರ ತಾಜಾ ಪ್ರತಿಭೆಗಳ ಸಂಗಮ: ಮನೋಹರ್ ಜೋಶಿ
ಹೊಸ ಚಿತ್ರ ಬ್ಯಾಕ್ ಬೆಂಚರ್ಸ್, ನಿರ್ಮಾಪಕ-ನಿರ್ದೇಶಕ ರಾಜಶೇಖರ್ ಮತ್ತು ಛಾಯಾಗ್ರಾಹಕ ಮನೋಹರ್ ಜೋಷಿ ತಯಾರಾಗಿದ್ದು ಪ್ರಧಾನವಾಗಿ ತಾಜಾ ಪ್ರತಿಭೆಗಳನ್ನು ಹೊಂದಿದೆ. ನಿರ್ದೇಶಕ ಮತ್ತು ಛಾಯಾಗ್ರಾಹಕರು ಚಿತ್ರ ಯಶಸ್ವಿಯಾಗಲು ಸಕಲ ಪ್ರಯತ್ನ ಮಾಡುತ್ತಿದ್ದಾರೆ.

ಕಾಲೇಜು ಕೇಂದ್ರಿತ ಕಥೆಯೊಂದಿಗೆ ಬರುತ್ತಿದೆ ಬ್ಯಾಕ್ ಬೆಂಚರ್ಸ್; 700 ಮಂದಿ ಆಡಿಷನ್ ಮೂಲಕ 20 ಪ್ರತಿಭೆಗಳು ಆಯ್ಕೆ
700 ಮಹತ್ವಾಕಾಂಕ್ಷಿ ನಟರೊಂದಿಗೆ ಆಡಿಷನ್ ಮೂಲಕ ನಿರ್ದೇಶಕ ರಾಜಶೇಖರ್ ಅವರು 20 ಭರವಸೆಯ ಪ್ರತಿಭೆಗಳನ್ನು ಆಯ್ಕೆ ಮಾಡಿದ್ದಾರೆ ಮತ್ತು ಶೂಟಿಂಗ್ ಆರಂಭವಾಗುವ ಮುನ್ನ ಒಂದು ವರ್ಷದ ಕಾರ್ಯಾಗಾರದ ಮೂಲಕ ಅವರ ಕೌಶಲ್ಯಗಳನ್ನು ಹೆಚ್ಚಿಸಿದ್ದಾರೆ.

ಬ್ಯಾಕ್ ಬೆಂಚರ್ಸ್ ಚಿತ್ರದ ಟೀಸರ್

ಮನರಂಜನೆಯ ರಸದೌತಣ ನೀಡಲು ಬರುತ್ತಿದೆ ಬ್ಯಾಕ್ ಬೆಂಚರ್ಸ್; ಮೊದಲ ಹಾಡು ಬಿಡುಗಡೆ
ಬಿಆರ್ ರಾಜಶೇಖರ್ ನಿರ್ದೇಶನದ ಬ್ಯಾಕ್ ಬೆಂಚರ್ಸ್ ಸಿನಿಮಾ, ಕಾಮಿಡಿ ಎಂಟರ್‌ಟೈನರ್ ಆಗಿದ್ದು, ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿದೆ. ಇದನ್ನು ವಿಜಯ್ ಪ್ರಕಾಶ್ ಹಾಡಿದ್ದು, ಸಂಗೀತ ನಿರ್ದೇಶಕ ನಕುಲ್ ಅಭಯಂಕರ್ ಸಂಯೋಜಿಸಿದ್ದಾರೆ.

