ರಾಜ್ಯಬೆಂಗಳೂರು: ಸೈಬರ್ ವಂಚನೆ; ಬ್ಯಾಂಕ್ ವಿವರ ಕಳುಹಿಸಿ 7 ಕೋಟಿ ರೂ ಕಳೆದುಕೊಂಡ ಇಂಜಿನಿಯರಿಂಗ್ ವಿದ್ಯಾರ್ಥಿ!
ಆಯುಷ್ ನವೆಂಬರ್ 2025 ರಲ್ಲಿ ಬ್ಯಾಲೆನ್ಸ್ ಇಲ್ಲದ ಕಾರಣ ತನ್ನ ಬ್ಯಾಂಕ್ ಖಾತೆಯನ್ನು ನಿರ್ಬಂಧಿಸಲಾಗಿದ್ದು, ತಾತ್ಕಾಲಿಕವಾಗಿ ತನ್ನ ಬ್ಯಾಂಕ್ ಖಾತೆಯನ್ನು ಬಳಸುವಂತೆ ವಿದ್ಯಾರ್ಥಿ ಬಳಿ ಮನವಿ ಮಾಡಿಕೊಂಡಿದ್ದಾನೆ.