ಬ್ಯಾಂಕ್ ರಜಾದಿನಗಳು

ರಂಜಾನ್, ಯುಗಾದಿ: ಈ ವಾರ 4 ದಿನ ಬ್ಯಾಂಕ್ ರಜೆ
ಹೊಸ ಹಣಕಾಸು ವರ್ಷದ ಮೊದಲ ತಿಂಗಳು ಅಂದರೆ, 2024ರ ಏಪ್ರಿಲ್ನಲ್ಲಿ ಬ್ಯಾಂಕ್ಗಳಿಗೆ 14 ರಜಾದಿನಗಳಿವೆ. ಇದು ಬ್ಯಾಂಕ್ಗಳ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಲಿದೆ.

ಗ್ರಾಹಕರೇ ಗಮನಿಸಿ: ಈ ತಿಂಗಳು ಬ್ಯಾಂಕುಗಳಿಗೆ 11 ದಿನ ರಜೆ!
ಅಕ್ಟೋಬರ್ ಮಾಸ ಶುರುವಾಗಲಿದೆ. ಇದೀಗ ಹಬ್ಬಗಳ ಸೀಸನ್ ಸಹ ಪ್ರಾರಂಭಗೊಂಡಿದೆ. ದಸರಾ ಮತ್ತು ದೀಪಾವಳಿ ಎರಡೂ ದೊಡ್ಡ ಹಬ್ಬಗಳು ಈ ಮಾಸದಲ್ಲೇ ಬಂದಿದ್ದು ಜನರು ಶಾಪಿಂಗ್ ಸೇರಿ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಆದರೆ ಇಲ್ಲಿ ಗಮನಿಸಬೇಕಾಗಿರುವ ಸಂಗತಿ ಎಂದರೆ ಬ್ಯಾಂಕುಗಳಿಗೆ ಸಹ ಈ ಮಾಸದಲ್ಲಿ ಅತಿ ಹೆಚ್ಚು ರಜಾದಿನಗಳು ಇರುತ್ತದೆ.

