ವಾಣಿಜ್ಯCanara Bank ಗ್ರಾಹಕರಿಗೆ ಬಿಗ್ ಶಾಕ್! ಇನ್ಮುಂದೆ ಎಟಿಎಂನಲ್ಲಿ ಹಣ ಡ್ರಾ ಮಾಡುವ ಮುನ್ನ ಹುಷಾರ್; ನಿಯಮ ಉಲ್ಲಂಘಿಸಿದರೆ ಬೀಳಲಿದೆ ದುಬಾರಿ ದಂಡ
ಇಷ್ಟು ದಿನ ಸಲೀಸಾಗಿ ಬಳಸುತ್ತಿದ್ದ ಎಟಿಎಂ ಉಚಿತ ವಹಿವಾಟುಗಳಿಗೆ ಈಗ ಕತ್ತರಿ ಬಿದ್ದಿದ್ದು, ನಿಯಮ ಮೀರಿದರೆ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿ! ಅಷ್ಟೇ ಅಲ್ಲ, ಖಾತೆಯಲ್ಲಿ ಹಣವಿಲ್ಲದೆ ಕಾರ್ಡ್ ಸ್ವೈಪ್ ಮಾಡಿದರೂ ದಂಡ ತೆರಬೇಕಾಗುತ್ತದೆ. ಹಾಗಾದರೆ ಸೆಪ್ಟೆಂಬರ್ 1 ರಿಂದಲೇ ಜಾರಿಗೆ ಬಂದಿರುವ ನಿಯಮಗಳೇನು?